librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

ಪುಸ್ತಕ ಎರವಲು ಸೇವೆ

ಗ್ರಂಥಾಲಯವು ಮುಕ್ತದ್ವಾರ ನೀತಿಯನ್ನು ಅಳವಡಿಸಿಕೊಂಡಿದೆ, ಓದುಗರು ತಮಗೆ ಅವಶ್ಯವಿರುವ ಪುಸ್ತಕವನ್ನು ಆಯ್ದು ತೆಗೆದುಕೊಂಡು ಅದನ್ನು ಅವರಿಗೆ ನೀಡಿದ ಎರವಲು ಕಾರ್ಡನೊಂದಿಗೆ ಎರವಲು ನೀಡುವ ಕೌಂಟರ್‍ನಲ್ಲಿ ಸಲ್ಲಿಸಿ ಎರವಲು ಪಡೆಯಬಹುದಾಗಿದೆ. ಎರವಲು ಸೌಲಭ್ಯದ ವಿವರ ಈ ಕೆಳಗಿನಂತಿದೆ

                 

ಓದುಗರ ವರ್ಗ  ಪುಸ್ತಕಗಳ ಸಂಖ್ಯೆ ಎರವಲು ಅವಧಿ
ಸ್ನಾತಕೋತ್ತರ ವಿದ್ಯಾರ್ಥಿಗಳು   2/3 10 ದಿನಗಳು
ಸಂಶೋಧನಾ ವಿದ್ಯಾರ್ಥಿಗಳು 05   ಒಂದು ತಿಂಗಳು
ಸಹಾಯಕ ಪ್ರಾಧ್ಯಾಪಕರು 15
ಸಹ ಪ್ರಾಧ್ಯಾಪಕರು 20
ಪ್ರಾಧ್ಯಾಪಕರು  25


  ಪುಸ್ತಕ ಮರಳಿಸಲು ತಡವಾದ ಪ್ರತಿ ದಿನಕ್ಕೆ ರೂ. 1/- ದಂಡ ವಿದಿಸಲಾಗುತ್ತದೆ ಮತ್ತು ಪ್ರತಿ ಎರವಲು ಕಾರ್ಡಿಗೆ ಒಂದು ಪುಸ್ತಕ ಮಾತ್ರ ಎರವಲು ನೀಡಲಾಗುತ್ತದೆ.





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India